[Kde-l10n-kn] About Kontact

Umesh RS umeshrs at gmail.com
Sat Jul 8 14:34:04 CEST 2006


ಪರೇಶ್,
ಇದು ಪ್ರಯೋಜನಕಾರಿಯಾಗಬಹುದೇ? ಆದರೆ, ಇದರಲ್ಲಿರುವ ವಿವರಗಳು ಸಾಲುವುದಿಲ್ಲವೆಂದೆನಿಸುತ್ತದೆ.
http://www.pclinuxonline.com/wiki/Kontact

ಇಂತಿ,
ಉಮೇಶ್

On 7/7/06, Paresh A <paresh.kalyan at gmail.com> wrote:
> ಸಿದ್ಧಾರೂಡರೇ ಮತ್ತು ಉಮೇಶರೇ,
>
> ನಾನು ಕಾಂಟಾಕ್ಟ್-ಅನ್ನು ಅನುವಾದಿಸಲು ಕಳೆದ ಸ್ವಲ್ಪ ದಿನಗಳಿಂದ ಪ್ರಯತ್ನಿಸುತ್ತಿದ್ದೇನೆ.
> ಆದರೆ
> ಬಹಳ ತೊಡಕುಗಳಾಗಿತ್ತಿವೆ. ಇದರ (ಕಾಂಟಾಕ್ಟ್) ಉಪಯೋಗ ನನಗೆ ಗೊತ್ತಾಗುತ್ತಿಲ್ಲಾ. ಆದ್ದರಿಂದ
> ನಾನು ಮೊದಲು ಈ‌ ತಂತ್ರಾಂಶದ ಉಪಯೋಗದ ಬಗ್ಗೆ ಓದ ಬೇಕಾಗಿದೆ. ಆದರೆ ಇದಕ್ಕೆ ಬೇಕಾದ ಸಹಾಯ
> ಕಡತಗಳು ನನಗೆ ಎಲ್ಲೂ ಸಿಗಲಿಲ್ಲಾ.
>
> ಲಿನಕ್ಸ್ ನಲ್ಲಿ ತಂತ್ರಾಶ ವಿಕಾಸಕರನ್ನು ಹೊರತು ಪಡಿಸಿ ಬರಿ ತಂತ್ರಾಂಶ ಬಳಕೆದಾರರಿಗೆ ಸಹಾಯ
> ಕಡತಗಳು ಎಲ್ಲಿವೆ?
>
>  ಮುಖ್ಯವಾಗಿ ನನಗೆ ಕಾಂಟಾಕ್ಟ್ ಉಪಯೋಗದ ಬಗ್ಗೆ ಬೇಕು. ಉದಾಹರಣೆಗೆ RSS Feed, Journal,
> Groupware, Synchronization ಇವುಗಳು ಏನು ಎಂಬುದನ್ನು ವಿವರಿಸುವ ಸಹಾಯ ಕಡತಗಳು ಬೇಕು.
>
> ಇತಿ,
>
> ಪರೇಶ
>


More information about the Kde-l10n-kn mailing list