[Kde-l10n-kn] ನಮಗೊಂದು ನಿರ್ದಿಷ್ಟ ಗುರಿ
Paresh A
paresh.kalyan at gmail.com
Fri Jun 30 15:06:18 CEST 2006
ಸಿದ್ಧಾರೂಡರೆ ಮತ್ತು ಉಮೇಶರೇ,
ನನಗೆ ಕೆಲಸದ ಒತ್ತಡದಿಂದ ಇದರಲ್ಲಿ ಸರಿಯಾಗಿ ಭಾಗವಹಿಸಲು ಆಗುತ್ತಿಲ್ಲಾ. ನಾನು ವಿಡಿಯೋನಲ್ಲೇ
ಕೆಲಸ ಮಾಡುವುದರಿಂದ, ನನಗೆ linux ಉಪಯೋಗಿಸಲು ಕಷ್ಟ. ಆದ್ದರಿಂದ ನಾನು ನನ್ನ ಕಡತಗಳನ್ನು mo
ಕಡತಗಳನ್ನಾಗಿ ಮಾಡಿ ಪರೀಕ್ಷಿಸಲು ಹೆಚ್ಚು ಸಮಯ ಬೇಕು.
ಇನ್ನೆರೆಡು ದಿನಗಳಲ್ಲಿ ನನ್ನ ಪಾಲಿನ ಎರಡು ಕಡತಗಳನ್ನು ಕಳಿಸುತ್ತೇನೆ.
ಇಂತಿ,
ಪರೇಶ
On 6/30/06, Umesh RS <umeshrs at gmail.com> wrote:
>
> ಸಿದ್ಧಾರೂಢರೆ,
> ಎರಡು ವಿಚಾರಗಳು. .po ಕಡತ ಪೂರ್ಣಗೊಳ್ಳುವುದು ಎನ್ನುವುದನ್ನು ನೀವು ನಿಗದಿಪಡಿಸಿದ್ದ
> ಗುರಿ ತಲುಪುವುದು ಎಂದು ಭಾವಿಸಿದ್ದೇನೆ :-). ಸರಿಯೆ?
> ಮತ್ತೊಂದು ವಿಚಾರ. ಕಡಿಇ ಕನ್ನಡ ಆವೃತ್ತಿಯನ್ನು ಹೊರತರಲು ನಾವು ಒಂದು ನಿರ್ದಿಷ್ಟ
> ಗುರಿ ಇಟ್ಟುಕೊಳ್ಳಬೇಕೆಂಬುದು ನನ್ನ ಅಭಿಪ್ರಾಯ. ನಾವು ಗುರಿ ತಲುಪುವುದು ಎಷ್ಟು
> ಮುಖ್ಯವೋ, ಗುಣಮಟ್ಟವೂ ಅಷ್ಟೇ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೂ
> ನಮಗೊಂದು ಗುರಿ ಇದ್ದರೆ ಒಳಿತೆಂದು ನನ್ನ ಭಾವನೆ. ಇದು ಕೇವಲ ನನ್ನ ಅನಿಸಿಕೆಯಷ್ಟೇ.
> ಇದು ಸೂಕ್ತವೆಂದು ಇತರರೂ ಭಾವಿಸಿದ ಪಕ್ಷದಲ್ಲಿ ಕಡಿಇ ೪.೦ ಅಥವಾ ಮತ್ತೇನಾದರೂ ಸೂಕ್ತ
> ಗುರಿಯಾಗಬುಹುದೇ?
> http://developer.kde.org/development-versions/kde-4.0-release-plan.html
>
> ಈ ತಾಣವನ್ನು ಮತ್ತೆ ಮತ್ತೆ ಸಂದರ್ಶಿಸುತ್ತಿದ್ದರೆ ನಮ್ಮ ಕಾರ್ಯಕ್ತೆ ಒಂದು
> ನಿರ್ದಿಷ್ಚ ಗುರಿ ದೊರೆಯಬಹುದೆಂದು ನನ್ನ ಅಭಿಪ್ರಾಯ.
> ಇಂತಿ,
> ಉಮೇಶ
> _______________________________________________
> Kde-l10n-kn mailing list
> Kde-l10n-kn at kde.org
> https://mail.kde.org/mailman/listinfo/kde-l10n-kn
>
-------------- next part --------------
An HTML attachment was scrubbed...
URL: http://mail.kde.org/pipermail/kde-l10n-kn/attachments/20060630/08dc2ebc/attachment.html
More information about the Kde-l10n-kn
mailing list