[Kde-l10n-kn] ಉಮೇಶ್‌ರವರಿಗೆ ಹೊಸ .po ಕಡತಗಳು

Siddharudh P T siddharudh at gmail.com
Fri Jun 30 06:32:36 CEST 2006


ನಮಸ್ಕಾರ,

ಉಮೇಶ್‌ರವರೆ,
ನಿಮ್ಮ ಹಿಂದಿನ po ಕಡತಗಳ ಅನುವಾದ ಪೂರ್ಣಗೊಂಡ ಪಕ್ಷದಲ್ಲಿ, ನೀವು ಈ ಕೆಳಗಿನ ಹೊಸ ಕಡತಗಳ ಅನುವಾದ ಮಾಡಿ.

kdebase/kcmbackground.po
kdebase/kcmkonq.po
kdebase/kcmkicker.po
kdebase/kcmscreensaver.po
kdebase/kscreensaver.po
kdebase/display.po

ಈ ಎಲ್ಲ ಕಡತಗಳಲ್ಲಿ kdesktop ಮತ್ತು kickerನ ಸಂರಚನೆಗಳನ್ನು ಅನುವಾದ ಮಾಡಬಹುದು.

ಪರೇಶ್‌ರವರೆ,
ಕೆಲಸಮಯದವರೆಗೆ, ನೀವು kmail.po ಅನುವಾದವನ್ನು ಮುಂದುವರೆಸಿ.

ನಾನು kdelibs.po ಮತ್ತು kio.po ಕಡತಗಳ ಅನುವಾದ ಮುಂದುವರೆಸುತ್ತೇನೆ.

ಇಂತಿ,
ಸಿದ್ಧಾರೂಢ ಪಿ ಟಿ


More information about the Kde-l10n-kn mailing list