[Kde-l10n-kn] ಮತ್ತೆ ಕೆಲಸಕ್ಕೆ

Umesh RS umeshrs at gmail.com
Mon Sep 25 18:03:37 CEST 2006


ಸ್ನೇಹಿತರೇ, ಹಲವಾರು ದಿನಗಳ ನಂತರ ಮತ್ತೆ kde ಕೆಲಸ ಪ್ರಾರಂಭಿಸುತ್ತಿದ್ದೇನೆ. ನಾನು
ಸಿದ್ಧಾರೂಢರು ಮೊದಲೇ ಸೂಚಿಸಿದ್ದ ಕಡತಗಳು kdebase ನ - kcmbackground.po,
kcmkonq.po, kcmkicker.po, kcmscreensaver.po, kscreensaver.po,
display.po ಗಳನ್ನು ತರ್ಜುಮೆ ಮಾಡಲು ಪ್ರಾರಂಭಿಸುತ್ತಿದ್ದೇನೆ. ಇತರರು ಈಗಾಗಲೇ
ಯಾವುದಾದರೂ ಕಡತವನ್ನು ತರ್ಜುಮೆಮಾಡಲು ಪ್ರಾರಂಭಿಸಿದ್ದಲ್ಲಿ ದಯವಿಟ್ಟು ತಿಳಿಸುವುದು.
ಇಂತಿ,
ಉಮೇಶ್


More information about the Kde-l10n-kn mailing list