[Kde-l10n-kn] kcmbackground

Siddharudh P T siddharudh at gmail.com
Tue Nov 28 04:34:27 CET 2006


ಧನ್ಯವಾದಗಳು ಉಮೇಶ್.

ನೀವು ಕಳಿಸಿಕೊಟ್ಟ ಕಡತವನ್ನು SVNನಲ್ಲಿ commit ಮಾಡಿದ್ದೇನೆ (ಜೊತೆಗೆ, ನಾನು ತರ್ಜುಮೆ ಮಾಡಿದ ಕೆಲವು 
ಕಡತಗಳನ್ನು ಕೂಡ). 
& ಉಪಯೋಗಿಸುವಲ್ಲಿ ಸಂಭವಿಸಿದ ಕೆಲವು ತಪ್ಪುಗಳನ್ನು ಸರಿಪಡಿಸಿದ್ದೇನೆ. ದಯವಿಟ್ಟು svn update ಮಾಡಿಕೊಳ್ಳಿ.

ಇಂತಿ,
ಸಿದ್ಧಾರೂಢ.

Monday 27 November 2006 22:23ರಂದು Umesh Rudrapatna ಬರೆದದ್ದು:
> ಸ್ನೇಹಿತರೇ,
> kcmbackground.po ಅನ್ನು ನಿಮಗೆ ಕಳಿಸಿಕೊಡುತ್ತಿದ್ದೇನೆ (91%). ದಯವಿಟ್ಟು ಉಪಯೋಗಿಸಿ
> ಪರೀಕ್ಷಿಸುವುದು. ನನ್ನ ಗಣಕದಲ್ಲಿ ಇದೇಕೋ ಕನ್ನಡದಲ್ಲಿ ಇನ್ನೂ ತೋರಿಬರುತ್ತಿಲ್ಲ :-(.
> ನಾನು ಇನ್ನು ಮುಂದಕ್ಕೆ kcmscreensaver.po, kscreensaver.po ಗಳನ್ನು ಭಾಷಾಂತರಿಸಲು
> ತೊಡಗುತ್ತೇನೆ. ವಿಳಂಬಕ್ಕೆ ಕ್ಷಮೆ ಇರಲಿ.
> ಇಂತಿ,
> ಉಮೇಶ್


More information about the Kde-l10n-kn mailing list