# translation of kcmprintmgr.po to Kannada # Copyright (C) YEAR This_file_is_part_of_KDE # This file is distributed under the same license as the PACKAGE package. # # Shankar Prasad , 2007. msgid "" msgstr "" "Project-Id-Version: kcmprintmgr\n" "Report-Msgid-Bugs-To: http://bugs.kde.org\n" "POT-Creation-Date: 2006-08-14 19:25+0200\n" "PO-Revision-Date: 2007-09-15 20:16+0530\n" "Last-Translator: Shankar Prasad \n" "Language-Team: Kannada \n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "X-Generator: KBabel 1.11.4\n" "Plural-Forms: nplurals=2; plural=(n != 1);\n" #: kcmprintmgr.cpp:38 msgid "" "Print management as normal user\n" "Some print management operations may need administrator privileges. Use the\n" "\"Administrator Mode\" button below to start this print management tool " "with\n" "administrator privileges." msgstr "ಸಾಮಾನ್ಯ ಬಳಕೆದಾರನಾಗಿ ಮುದ್ರಣ ವ್ಯವಸ್ಥಾಪನೆ\n" "ಕೆಲವೊಂದು ಮುದ್ರಣ ವ್ಯವಸ್ಥಾಪನಾ ಕಾರ್ಯಗಳಿಗೆ ವ್ಯವಸ್ಥಾಪಕ ಸವಲತ್ತುಗಳು ಅಗತ್ಯವಾಗುತ್ತವೆ.\n" " ಮುದ್ರಣ ವ್ಯವಸ್ಥಾಪನೆಯನ್ನು ಆರಂಭಿಸಲು ವ್ಯವಸ್ಥಾಪಕ ಸವಲತ್ತುಗಳೊಂದಿಗೆ ಕೆಳಗಿರುವ " "\"ವ್ಯವಸ್ಥಾಪಕ ಪದ್ಧತಿ\" \n "ಗುಂಡಿಯನ್ನು ಬಳಸಿ #: kcmprintmgr.cpp:54 msgid "kcmprintmgr" msgstr "kcmprintmgr" #: kcmprintmgr.cpp:54 msgid "KDE Printing Management" msgstr "ಕೆಡಿಇ ಮುದ್ರಣ ವ್ಯವಸ್ಥಾಪನೆ" #: kcmprintmgr.cpp:56 msgid "(c) 2000 - 2002 Michael Goffioul" msgstr "(c) 2000 - 2002 Michael Goffioul" #: kcmprintmgr.cpp:63 msgid "" "

Printers

The KDE printing manager is part of KDEPrint which is the " "interface to the real print subsystem of your Operating System (OS). " "Although it does add some additional functionality of its own to those " "subsystems, KDEPrint depends on them for its functionality. Spooling and " "filtering tasks, especially, are still done by your print subsystem, or the " "administrative tasks (adding or modifying printers, setting access rights, " "etc.)
What print features KDEPrint supports is therefore heavily " "dependent on your chosen print subsystem. For the best support in modern " "printing, the KDE Printing Team recommends a CUPS based printing system." msgstr "" "

ಮುದ್ರಕಗಳು

KDE ಮುದ್ರಣ ವ್ಯವಸ್ಥಾಪಕವು ಕೆಡಿಇಪ್ರಿಂಟ್ ನ ಭಾಗವಾಗಿದ್ದು ನಿಮ್ಮ ಕಾರ್ಯವ್ಯವಸ್ಥೆಯಲ್ಲಿನ " "(OS) ನೈಜ ಮುದ್ರಣ ಉಪವ್ಯವಸ್ಥೆಯೊಂದಿಗೆ ಸಂಪರ್ಕ ಒದಗಿಸುತ್ತದೆ. ಇದು ಈ ಉಪವ್ಯವಸ್ಥೆಗೆ ತನ್ನದೆ ಆದ ಒಂದಿಷ್ಟು ಹೆಚ್ಚುವರಿ " "ಕ್ರಿಯಾತ್ಮಕತೆಗಳನ್ನು ಸೇರಿಸಿದರೂ, ಅದರ ಕ್ರಿಯಾತ್ಮಕತೆಗೆ ಕೆಡಿಇಪ್ರಿಂಟ್ ಅದರ ಮೇಲೆ ಅವಲಂಬಿತಗೊಂಡಿದೆ. ವಿಶೇಷವಾಗಿ ," "ಸ್ಪೂಲಿಂಗ್ ಹಾಗು ಶೋಧಕ ಕಾರ್ಯಗಳು,ನಿಮ್ಮ ಮುದ್ರಣ ಉಪವ್ಯವಸ್ಥೆ ಯಿಂದಲೇ ಆಗುತ್ತವೆ, ಅಥವ " "ನಿರ್ವಹಣಾ ಕಾರ್ಯಗಳು (ಮುದ್ರಕಗಳನ್ನು ಸೇರಿಸುವುದು ಅಥವ ಮಾರ್ಪಡಿಸುವುದು, ನಿಲುಕಣಾ ಹಕ್ಕುಗಳನ್ನು ಸಂಯೋಜಿಸುವುದು, " "ಇತರೆ.)
ಆದ್ದರಿಂದಯಾವ ಮುದ್ರಣ ವೈಶಿಷ್ಟ್ಯಗಳನ್ನು ಕೆಡಿಯಿ ಪ್ರಿಂಟ್ ಬೆಂಬಲಿಸುತ್ತದೆ ಎನ್ನುವುದು ನೀವು ಆರಿಸಿದ ಮುದ್ರಣ " "ಉಪವ್ಯವಸ್ಥೆಯನ್ನು ನೀವು ಆರಿಸಿದ್ದೀರೆನ್ನುವುದರ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಉತ್ತಮ ಬೆಂಬಲಕ್ಕಾಗಿ ಆಧುನಿಕ ಮುದ್ರಣದಲ್ಲಿ," " ಕೆಡಿಇ ಮುದ್ರಣ ತಂಡವು ಕಪ್ಸ್ (CUPS) ಆಧರಿತ ಮುದ್ರಣ ವ್ಯವಸ್ಥೆಯನ್ನು ಸಲಹೆ ಮಾಡುತ್ತದೆ" #: rc.cpp:1 msgctxt "NAME OF TRANSLATORS" msgid "Your names" msgstr "ಶಂಕರ್ ಪ್ರಸಾದ್ ಎಂ. ವಿ. " #: rc.cpp:2 msgctxt "EMAIL OF TRANSLATORS" msgid "Your emails" msgstr "svenkate@redhat.com"