ನಮಸ್ಕಾರ ಉಮೇಶ್ ಮತ್ತು ಪರೇಶ್‌ರವರಿಗೆ.
ನೀವು ಮರಳಿ KDE l10n ಕೆಲಸ ಪ್ರಾರಂಭಿಸುತ್ತಿರುವುದು ಕೆೇಳಿ ತುಂಬಾ ಸಂತೋಷವಾಯಿತು. ನಾನೂ ಕೂಡ ಇತ್ತೀಚಿನ ಕೆಲವು ದಿನಗಳಿಂದ ಸ್ವಲ್ಪ free ಆಗಿರುವುದರಿಂದ ನಾನು ತರ್ಜುಮೆ ಮಾಡಬೇಕಿರುವ kdelibs.po ಮತ್ತು kio.po ಕಡತಗಳ ಕಡೆ ಗಮನಹರಿಸಲು ಸಾಧ್ಯವಾಗುತ್ತಿದೆ. ನಾವು KDE
4.0 ಬಿಡುಗಡೆಗೆ ಸಿದ್ಧವಾಗುವಷ್ಟರಲ್ಲಿ ಕನ್ನಡವನ್ನು KDE's officially supported languagesನಲ್ಲಿ ಒಂದನ್ನಾಗಿ ಮಾಡಬೇಕು. ಕೆಡಿಇ ಗಣಕತೆರೆ ವಾತಾವರಣದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಇದು No.1 Desktop Environment of Free/Libre Open source Software ಆಗುವದರಲ್ಲಿ ಸಂದೇಹವೇ ಇಲ್ಲ ಅನ್ನಿಸುತ್ತದೆ. ಹೀಗಾಗಿ ಪ್ರಪಂಚದ ಅತ್ಯುತ್ತಮ ಗಣಕತೆರೆ ವಾತಾವರಣಗಳಲ್ಲಿ ಒಂದಾದ ಕೆಡಿಇಯನ್ನು ಕನ್ನಡ ಭಾಷೆಗೆ ತೆಗೆದುಕೊಂಡು ಬರುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅಲ್ಲವೇ?
ಇಂತಿ,
ಸಿದ್ಧಾರೂಢ
ಸ್ನೇಹಿತರೇ, ಹಲವಾರು ದಿನಗಳ ನಂತರ ಮತ್ತೆ kde ಕೆಲಸ ಪ್ರಾರಂಭಿಸುತ್ತಿದ್ದೇನೆ. ನಾನು
ಸಿದ್ಧಾರೂಢರು ಮೊದಲೇ ಸೂಚಿಸಿದ್ದ ಕಡತಗಳು kdebase ನ - kcmbackground.po,
kcmkonq.po, kcmkicker.po, kcmscreensaver.po, kscreensaver.po,
display.po ಗಳನ್ನು ತರ್ಜುಮೆ ಮಾಡಲು ಪ್ರಾರಂಭಿಸುತ್ತಿದ್ದೇನೆ. ಇತರರು ಈಗಾಗಲೇ
ಯಾವುದಾದರೂ ಕಡತವನ್ನು ತರ್ಜುಮೆಮಾಡಲು ಪ್ರಾರಂಭಿಸಿದ್ದಲ್ಲಿ ದಯವಿಟ್ಟು ತಿಳಿಸುವುದು.
ಇಂತಿ,
ಉಮೇಶ್
Kde-l10n-kn mailing list
Kde-l10n-kn@kde.org
https://mail.kde.org/mailman/listinfo/kde-l10n-kn