ಸ್ನೇಹಿತರೆ,<br>ನಾನು ತರ್ಜುಮೆ ಮಾಡಬೇಕಿದ್ದ ಇತರ ಕಡತಗಳನ್ನು ಕಳುಹಿಸುತ್ತಿದ್ದೇನೆ. ಹಲವಾುರು ಹೊಸ ಪದಗಳು ಹಾಗೂ ಬಗಲಾವಣೆಗಳಾಗಬೇಕಿವೆ. ಪರೇಶನೊಂದಿಗೆ ಚರ್ಚಿಸಿ ಅಗತ್ಯ ಬದಲಾವಣೆಗಳನ್ನು ಮಾಡುತ್ತೇನೆ. ನಂತರ ಇತರರು ಕೈಗೆತ್ತಿಕೊಳ್ಳದ ಕಡತವನ್ನು ತರ್ಜುಮಿಸಲು ತೊಡಗುತ್ತೇನೆ. ಪರೇಶ್, ನೀನು ಹೇಳಿದಂತೆ ಹೊಸ ಪದಗಳ ಪಟ್ಟಿಯೊಂದನ್ನು ಮಾಡಿದ್ದೇನೆ/ಮಾಡುತ್ತಿದ್ದೇನೆ. ಸಮಯವಾದಾಗ ಅವುಗಳನ್ನು ಒಮ್ಮೆ ನೋಡೋಣವಾಗಲಿ.
<br>ಇಂತಿ,<br>ಉಮೇಶ್<br>